ಫ್ರೀಡಂ ಟಿವಿ ಸಮೀಕ್ಷೆ – ಬೆಂಗಳೂರು ನಗರಾಭಿವೃದ್ಧಿ ಇಲಾಖೆ

1. ಬೆಂಗಳೂರು ನಗರಾಭಿವೃದ್ಧಿ ಸಚಿವರ ಕಾರ್ಯವೈಖರಿಯಿಂದ ನೀವು ತೃಪ್ತರಾಗಿದ್ದೀರಾ?
2. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಆಗಿದೆಯಾ.?
3. ಡಿ.ಕೆ.ಶಿವಕುಮಾರ್ ಸಚಿವರಾದ ಬಳಿಕ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆ ಆಗಿದೆಯಾ..?
4. ಬೆಂಗಳೂರಿನ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಸದ್ಬಳಕೆ ಆಗಿದೆಯಾ?
5. ಬೆಂಗಳೂರಿನ ಮೂಲ ಸೌಕರ್ಯಕ್ಕೆ ಸಚಿವರು ಒತ್ತು ನೀಡಿದ್ದಾರಾ..?
6. ಇಲಾಖೆಯಲ್ಲಿ ಸಚಿವರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರಾ..?
7. ಇಲಾಖೆ ಅಧಿಕಾರಿಗಳ ವರ್ಗಾವಣೆಯಲ್ಲಿ ಸಚಿವರ ಹಸ್ತಕ್ಷೇಪ ಇದೆಯಾ..?
8. ಡಿ.ಕೆ.ಶಿವಕುಮಾರ್ ಪ್ರಾಮಾಣಿಕ ಸಚಿವರಾ..?
9. ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗಬೇಕಾ..?
10. ಡಿಕೆ ಶಿವಕುಮಾರ್ ಕಾರ್ಯವೈಖರಿಗೆ ನೀವೆಷ್ಟು ಅಂಕ ಕೊಡುತ್ತೀರ..?