ಫ್ರೀಡಂ ಟಿವಿ ಸಮೀಕ್ಷೆ – ಗೃಹ ಇಲಾಖೆ

1. ಗೃಹ ಸಚಿವರ ಕಾರ್ಯವೈಖರಿಯಿಂದ ನೀವು ತೃಪ್ತರಾಗಿದ್ದೀರಾ?
2. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಡಾ.ಜಿ.ಪರಮೇಶ್ವರ್ ಸಫಲರಾಗಿದ್ದಾರಾ?
3. ಪರಮೇಶ್ವರ್ ಸಚಿವರಾದ ಬಳಿಕ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆ ಆಗಿದೆಯಾ..?
4. ಗೃಹ ಇಲಾಖೆಗೆ ಬಿಡುಗಡೆಯಾದ ಅನುದಾನ ಸದ್ಬಳಕೆ ಆಗಿದೆಯಾ?
5. ಪೊಲೀಸ್ ಇಲಾಖೆ ಸುಧಾರಣೆಗೆ ಸಚಿವರು ಶ್ರಮಿಸಿದ್ದಾರಾ..?
6. ಗೃಹ ಇಲಾಖೆಯಲ್ಲಿ ಸಚಿವರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರಾ..?
7. ಇಲಾಖೆ ಅಧಿಕಾರಿಗಳ ವರ್ಗಾವಣೆಯಲ್ಲಿ ಸಚಿವರ ಹಸ್ತಕ್ಷೇಪ ಇದೆಯಾ..?
8. ಡಾ.ಜಿ. ಪರಮೇಶ್ವರ್ ಪ್ರಾಮಾಣಿಕ ಸಚಿವರಾ..?
9. ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕಾ..?
10. ಜಿ.ಪರಮೇಶ್ವರ್ ಕಾರ್ಯವೈಖರಿಗೆ ನೀವೆಷ್ಟು ಅಂಕ ಕೊಡುತ್ತೀರ..?