Top News

ಪಹಲ್​ಗಾಮ್​ ದಾಳಿಯಿಂದ ದೇಶದ ರಕ್ತ ಕುದಿಯುತ್ತಿದೆ : ನರೇಂದ್ರ ಮೋದಿ

ದೆಹಲಿ : ಜಮ್ಮು & ಕಾಶ್ಮೀರದ ಪಹಲ್​ಗಾಮ್​ ದಾಳಿಯಿಂದ ಭಾರತ ದೇಶದ ಪ್ರಜೆಗಳ ರಕ್ತ ಕುದಿಯುತ್ತಿದೆ.ದಾಳಿಕೋರರಿಗೆ ಕಠಿಣಾತಿ ಕಠಿಣ ಶಿಕ್ಷೆ ಕೋಡುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿನ (ಏ.27-2025) ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಪಹಲ್​ಗಾಮ್​ನಲ್ಲಿ ದಾಳಿ ಮಾಡಿದ ಉಗ್ರರಿಗೆ ತಕ್ಕ ಪಾಠ ಕಲಸ್ತೀವಿ ಬೀಡಲ್ಲ,ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ಕೊಡ್ತೇವೆ ,ಉಗ್ರರ ದಾಳಿಗೆ ಬಲಿಯಾದವರಿಗೆ ಸರಿಯಾದ ನ್ಯಾಯ ಕೋಡಿಸುವ ಕೆಲಸ ಮಾಡ್ತೇವೆ ಎಂದು ಮೋದಿ ಮನ್​ ಕಿ ಬಾತ್​ನಲ್ಲಿ ಶಪಥ ಮಾಡಿದ್ದಾರೆ.

ಜಮ್ಮು& ಕಾಶ್ಮೀರದ ಅಭಿವೃದ್ದಿ ಸಹಿಲಾಗದೇ ಪಹಲ್​ಗಾಮ್​ ಮೇಲೆ ದಾಳಿ ಮಾಡಿದ್ದಾರೆ.ಕಾಶ್ಮೀರ ನಾಶ ಮಾಡಲು ಭಾರತದ ಶತ್ರು ರಾಷ್ಟ್ರಗಳು ಷಡ್ಯಂತ್ರ ಮಾಡುತ್ತಿವೆ ಎಂದು ನರೇಮದ್ರ ಮೋದಿ ಆಕ್ರೋಶಭರಿತವಾಗಿ ಮಾತನಾಡಿದ್ದಾರೆ.

Comments (0)

Your email address will not be published. Required fields are marked *

Back to top button