ನಾಗಮಂಗದಲ್ಲಿ ನಡೆದ ಗಣೇಶ ಮೂರ್ತಿ ಮೆರವಣಿಗೆ ವೇಳೆ ಪೊಲೀಸ್ ರ ನಿರ್ಲಕ್ಷ್ಯ ಈ ಘಟನೆಯಲ್ಲಿ ಕಂಡು ಬಂದ ಕಾರಣ ಇನ್ಸ್ ಪೇಕ್ಟರನ್ನು ವಜಾಗೋಳಿಸಿದ್ದೇವೆ ಎಂದು ಗೃಹ ಸಚಿವ ಜಿ.ಪರಮೆಶ್ವರ ಹೇಳಿದರು.ಹಿರಿಯ ಅಧಿಕಾರಿಗಳು ಈ ಘಟನೆ ಕೂರಿತಾಗಿ ತನಿಖೆ ಕೈಗೋಳ್ಳುತ್ತದ್ದಾರೆ.ಪೊಲೀಸ್ ಅಧಿಕಾರಿಗಳು ಅಲ್ಲೇ ಮೊಕ್ಕಾಂ ಹುಡಿ ಘಟನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ವರದಿ ಬಿಡುಗಡೆಯಾದ ಮೇಲೆ ಗೊತ್ತಾಗುತ್ತೆ ಇದು ಪೂರ್ವನಿಯೋಜಿತವೋ ಅಲ್ಲವೋ ಅಂತ.ವರದಿ ಬಿಡುಗಡೆಯಾದಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೋಳ್ಳುತ್ತೇವೆ.ಪರಿಹಾರ ಕೊಡೊದಕ್ಕೆ ನಿಯಮಗಳಿವೆ ಪರಿಶಿಲನೆ ಮಾಡಿ ನಿರ್ಧಾರ ತೆಗೆದುಕೋಳ್ಳುತ್ತೇವೆ.ಟೀಕೆಗಳಿಗೆ ನಾನು ಕಿವಿ ಕೊಡುವುದಿಲ್ಲ. ಜವಬ್ದಾರಿಯುತವಾಗಿ ಗೃಹ ಖಾತೆ ನಿರ್ವಹಿಸುತ್ತಿದ್ದೇನೆ.