ವಾಯುಭಾರ ಕುಸಿತ, ಬೆಳಗ್ಗಿನಿಂದಲೇ ಮೊಡ ಕವಿದ ವಾತಾವರಣ, ರಾಜಧಾನಿ ಸುತ್ತಮುತ್ತ ತುಂತುರು ಮಳೆ
ಬೆಂಗಳೂರು: ಸಮುದ್ರ ಮಟ್ಟ ಪ್ರದೇಶದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೇ ಬೆಂಗಳೂರು ನಗರ ಸೇರಿ ವಿವಿಧ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಇದ್ದು,…