ಜಿಲ್ಲೆ

ನಿಮ್ಮ ಲೈಫ್ ಖುಷಿಯಿಂದ ಕೂಡಿರಬೇಕು ಅಂದ್ರೆ ಪ್ರತಿದಿನ ಈ ಕೆಲಸಗಳನ್ನು ಮಾಡಿ!

 ಫ್ರೀಡಂ ಟಿವಿ : ಯಾರಿಗೆ ತಾನೇ ತಾವು ಜೀವನದಲ್ಲಿ ಖುಷಿ ಖುಷಿಯಾಗಿ (Happy Life) ಇರಬೇಕೆಂದು ಅನ್ನಿಸುವುದಿಲ್ಲ ನೀವೇ ಹೇಳಿ? ಎಲ್ಲರಿಗೂ ಜೀವನದಲ್ಲಿ ತಾವು ಸದಾ ಕಾಲ ಖುಷಿ ಖುಷಿಯಾಗಿರಬೇಕು ಅಂತ ಅನ್ನಿಸುತ್ತದೆ. ಆದರೆ ಆ ಖುಷಿ ನಮಗೆ ಹೇಗೆ ಸಿಗುತ್ತದೆ ಮತ್ತು ಆ ಖುಷಿ ಸಿಗುವುದಕ್ಕೆ ಏನು ಮಾಡಬೇಕು ಅಂತ ತಿಳಿದಿರುವುದಿಲ್ಲ.

ಜೀವನದಲ್ಲಿ ಖುಷಿ ಪಡೆಯುವುದಕ್ಕೆ ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ ಈ ಮೇಲಿನ ವಾಕ್ಯವು ರಸ್ತೆ ಸುರಕ್ಷತಾ ಚಿಹ್ನೆಯಂತೆ ನಿಮಗೆ ಅನ್ನಿಸಬಹುದು, ನಾವು ಜೀವನದಲ್ಲಿ ಸದಾ ಕಾಲ ಎಚ್ಚರವಾಗಿರಲು ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ.ಜೀವನದಲ್ಲಿ ಸ್ವಲ್ಪ ಎಲ್ಲಾ ಕೆಲಸಗಳನ್ನು ನಿಲ್ಲಿಸಿ, ಜೀವನವನ್ನು ಅವಲೋಕನ ಮಾಡಿಕೊಂಡು ನೋಡಿ, ನಮ್ಮ ಮನಸ್ಸು ಹೇಳುವ ಮಾತನ್ನು ಸ್ವಲ್ಪ ಚೆನ್ನಾಗಿ ಕೇಳಿಸಿಕೊಂಡು ಮುಂದೆ ಸಾಗಬೇಕಾಗುತ್ತದೆ.

Comments (0)

Your email address will not be published. Required fields are marked *

Back to top button