Top News

Breaking: ಗ್ಯಾನ್​ವ್ಯಾಪಿ ಕೇಸ್​; ಮುಸ್ಲಿಮ್ ಅರ್ಜಿ ವಜಾ- ಅಲಹಾಬಾದ್ ಹೈಕೋರ್ಟ್

ಗ್ಯಾನ್​ವ್ಯಾಪಿ ಮಸೀದಿಯ ವ್ಯಾಸ ನೆಲ ಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜಾಧಿಕಾರ ನೀಡಿದ ವಾರಣಾಸಿ ಕೋರ್ಟ್ ಆದೇಶ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದ ಮುಸ್ಲಿಮ್ ಅರ್ಜಿದಾರರಿಗೆ ಹಿನ್ನಡೆ ಆಗಿದೆ.

ಮುಸ್ಲಿಮ್ ಅರ್ಜಿದಾರರ ಮೇಲ್ಮನನವಿ ಅರ್ಜಿಯಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ. ಜಿಲ್ಲಾ ಕೋರ್ಟ್ ನೀಡಿದ ಆದೇಶ ಸರಿ ಇದೆ ಎಂದು ಸಮರ್ಥನೆ ಮಾಡಿದೆ. ಹಿಂದೂಗಳ ಪೂಜಾಧಿಕಾರವನ್ನು ಮುಂದುವರೆಸಿದೆ.

ಅಲಹಾಬಾದ್ ಹೈಕೋರ್ಟ್ ತೀರ್ಮಾನ ಹಿಂದೂಗಳ ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದಂತಾಗಿದೆ.

ಮುಸ್ಲಿಮ್ ಅರ್ಜಿದಾರರು ಶೀಘ್ರವೇ ಸುಪ್ರೀಂಕೋರ್ಟ್ ಮೆಟ್ಟಿಲೇರುವ ನಿರೀಕ್ಷೆ ಇದೆ

Comments (0)

Your email address will not be published. Required fields are marked *

Back to top button