ದೇಶ/ವಿದೇಶಮನರಂಜನೆ

ಮಹಾಕಾಳೇಶ್ವರನಿಗೆ ತಾನೇ ಪೂಜೆ ಮಾಡಿದ ನಟ ಯಶ್

ಟಾಕ್ಸಿಕ್ ಸಿನಿಮಾ ಸಕ್ಸಸ್​​​ಗಾಗಿ ಪ್ರಾರ್ಥಿಸಿ ರಾಕಿಂಗ್ ಸ್ಟಾರ್ ಯಶ್ ಇದೀಗ ಟೆಂಪಲ್ ರನ್ ಶುರು ಮಾಡಿದ್ದಾರೆ. ಮಧ್ಯಪ್ರದೇಶದ ಉಜ್ಜಯನಿಯಲ್ಲಿರುವ ಮಹಾ ಕಾಳೇಶ್ವರನಿಗೆ ನಟ ಯಶ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಜಿಎಫ್-2 ಬಳಿಕ ಟಾಕ್ಸಿಕ್ ಸಿನಿಮಾ ಬರ್ತಿದ್ದು, ಇದರ ಸಕ್ಸಸ್​​​ಗೆ ಯಶ್ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. 2026ರ ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ.. ಈ ವೇಳೆ ಮಾತನಾಡಿದ ನಟ ಯಶ್, ನಮ್ಮ ಮನೆ ದೇವರು ಈಶ್ವರ.. ನಾನು ಚಿಕ್ಕವನಿಂದಲೂ ಶಿವನ ದೊಡ್ಡ ಭಕ್ತ. ಈಗ ಮಹಾಕಾಳೇಶ್ವನ ದರ್ಶನ, ಆಶೀರ್ವಾದ ಪಡೆದು ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ಅಂತ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button