Tag: Vijayanagara

2ನೇ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

ವಿಜಯನಗರ: 2ನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯದ…

ಮಳೆ, ಗಾಳಿಗೆ ಪಪ್ಪಾಯ ಬೆಳೆ ನಾಶ – ಲಕ್ಷಾಂತರ ರೂ. ನಷ್ಟ

ವಿಜಯನಗರ : ತಡರಾತ್ರಿ ಬಿರುಗಾಳಿ ಸಹಿತ ಮಳೆಗೆ ಹತ್ತಾರು ಎಕರೆ ಪಪ್ಪಾಯಿ ಬೆಳೆ ನೆಲಕ್ಕುರುಳಿರುವಂತಹ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಟ್ಟಮ್ಮನಹಳ್ಳಿ ಗ್ರಾಮದ ಮೂಗಪ್ಪ…

ಕಾಮಗಾರಿ ವಿರೋಧಿಸಿದಕ್ಕೆ ಜಾತಿ ನಿಂದನೆ ; ಮಹಿಳೆ ಆತ್ಮಹತ್ಯೆ 8 ಮಂದಿ ವಿರುದ್ಧ ಕೇಸ್​

ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನರೇಗಾ ಕಾಮಗಾರಿ ವಿರೋಧಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಜಾತಿನಿಂದನೆ ಮಾಡಲಾಗಿದ್ದು, ಇದರಿಂದ ಮನನೊಂದ ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ…

ಲಾಡ್ಜ್​ವೊಂದರಲ್ಲಿ ರಾಶಿ ರಾಶಿ ಸೀರೆಗಳು ಪತ್ತೆ

ವಿಜಯನಗರ : ರಾಶಿ ರಾಶಿ ಸೀರೆಗಳು ವಿಜಯನಗರದ ಲಾಡ್ಜ್​ವೊಂದರಲ್ಲಿ ಪತ್ತೆಯಾಗಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ಹೊಸಪೇಟೆಯ ಲಾಡ್ಜವೊಂದರಲ್ಲಿ ಸಾವಿರಾರ ಸೀರೆಗಳು ಪತ್ತೆಯಾಗಿದ್ದು ಯಾವುದೇ ಬಿಲ್ ಇಲ್ಲದ ಅನಧಿಕೃತ…

ಸುಳ್ಳುಗಳ ಸರಮಾಲೆಗಳೇ ಬಿಜೆಪಿ ಪಕ್ಷದ ಸಾಧನೆ – ತುಕಾರಂ

ವಿಜಯನಗರ : ಸುಳ್ಳುಗಳ ಸರಮಾಲೆಗಳೇ ಬಿಜೆಪಿ ಪಕ್ಷದ ಸಾಧನೆ ಬಿಜೆಪಿ ವಿರುದ್ಧ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ತುಕಾರಾಂ ವಾಗ್ದಾಳಿಯನ್ನ ನಡೆಸಿದ್ದಾರೆ. ಬಿಜೆಪಿ ಜನರ ಮನೆಗಳನ್ನ ಭಾವನಾತ್ಮಕವಾಗಿ…

ಭದ್ರ ಜಲಾಶಯದಿಂದ ತುಂಗಭದ್ರಾ ಡ್ಯಾಂಗೆ ಹರಿದ ನೀರು

ವಿಜಯನಗರ : ಭದ್ರ ಜಲಾಶಯದಿಂದ ತುಂಗಭದ್ರಾ ಡ್ಯಾಂಗೆ ನೀರು ಹರಿದಿದ್ದು, ಫ್ರೀಡಂ ಟಿವಿ ವರದಿಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಟಿ.ಬಿ ಡ್ಯಾಂ ಖಾಲಿ ಖಾಲಿ ಎಂಬ ಶೀರ್ಷಿಕೆಯಡಿ…

ಶ್ರೀರಾಮುಲು ಟೆಂಪಲ್ ರನ್

ವಿಜಯನಗರ : ಲೋಕಸಭಾ ಚುನಾವಣೆ ಶುರುವಾಯ್ತು ಅಂದ್ರೆ ಸಾಕು ಅಭ್ಯರ್ಥಿಗಳು ಟೆಂಪಲ್ ರನ್ ಶುರು ಮಾಡ್ಕೊಳ್ಳೋದು ಕಾಮನ್ ಆಗಿದೆ. ಸಧ್ಯ ಲೋಕಾಸಭಾ ಚುನಾವಣಾ ಕಣ ರಂಗೇರಿದ್ದು ಬಳ್ಳಾರಿ-ವಿಜಯನಗರದ…

ಹಂಪಿಯಲ್ಲಿ ಹುಚ್ಚೆದ್ದು ಕುಣಿದ ವಿದೇಶಿ ಯುವತಿಯರು

ವಿಜಯನಗರ : ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದ ಎದುರು ಕಾಮದಹನ ಮಾಡಿ ಹೋಳಿ ಸಂಭ್ರಮಾಚರಣೆ ಮಾಡಲಾಯಿತು. ಬಣ್ಣದ ಹಬ್ಬದಲ್ಲಿ ಚಿಕ್ಕ…

ಕಾಂಗ್ರೆಸ್ ಮುಖಂಡನಿಗೆ MP ಟಿಕೆಟ್ ನೀಡಬೇಕೆಂದು ಆಗ್ರಹ

ವಿಜಯನಗರ: ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಚದಲ್ಲಿ ಬಂಡಾಯದ ಬಿಸಿವುಂಟಾಗಿದೆ. ಹೊಸಪೇಟೆ ಕಾಂಗ್ರೆಸ್ ಮುಖಂಡ ಗುಜ್ಜಲ್ ನಾಗರಾಜ್ ಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಹೊಸಪೇಟೆಯ ಕಾಂಗ್ರೆಸ್…

ನಿಧಿಗಾಗಿ ಆಸೆಪಟ್ಟರು: ದೇವರಿಗೇ ಮಾಟ ಮಾಡಿದ ಭೂಪರು!

ವಿಜಯನಗರ : ನಿಧಿ ಇರಬಹುದು ಎಂಬ ಆಸೆಗೆ ಖದೀಮರು ದೇವಸ್ಥಾನದ ಗರ್ಭ ಗುಡಿಗೆ ಕನ್ನ ಹಾಕಿರುವ ವಿದ್ಯಮಾನ ವಿಜಯನಗರದ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ ಜಮೀನಿನಲ್ಲಿ ಘಟನೆ…

ಮೋದಿಗಾಗಿ ಮತ್ತೊಮ್ಮೆ ಪೂಜೆ!

ವಿಜಯನಗರ : ಸಂಸದ ಜಗ್ಗೇಶ್ ನೇತೃತ್ವದಲ್ಲಿ ಮತ್ತೊಮ್ಮೆ ಮೋದಿಗಾಗಿ ಹಂಪಿಯಲ್ಲಿ ವಿಶೇಷವಾಗಿ ಯಂತ್ರೋದ್ಧಾರಕ, ವಿರೂಪಾಕ್ಷ, ಭುವನೇಶ್ವರಿ ದೇಗುಲದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು…

ಈಗ ಚುರುಕಾಯ್ತೇಕೆ ವಿಜಯನಗರ ಜಿಲ್ಲಾಡಳಿತ?

ವಿಜಯನಗರ: ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾ ಆಡಳಿತ ಚುರುಕಾಗಿದೆ. ಸರ್ಕಾರಿ ಜಾಹಿರಾತಿನ ಬ್ಯಾನರ್ಗಳ ತೆರವು ಶುರು ಮಾಡಿದೆ. ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ,…

ದಾಯಾದಿಗಳ ಕಲಹಕ್ಕೆ ಕೈಗೆ ಬಂದ ಫಸಲು ಸರ್ವನಾಶ..!

ವಿಜಯನಗರ: ದಾಯಾದಿಗಳ ಕಲಹಕ್ಕೆ ಫಲವತ್ತಾಗಿ ಬೆಳೆದ ಶ್ರೀಗಂಧ ಹಾಗೂ ದಾಳಿಂಬೆ ಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ವಿಜಯನಗರ ಜಿಲ್ಲೆ ಸಣಕಾಸಪುರ ಗ್ರಾಮದಲ್ಲಿ ನಡೆದಿದೆ… ಕಾರಣ ಏನು ಅಂದ್ರೆ…

ವಾರ್ತಾ ಇಲಾಖೆಯ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ ಮಾಡಿದ : ಹೆಚ್.ಆರ್.ಗವಿಯಪ್ಪ

ವಿಜಯನಗರ : ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ…

ಕೂಗಳತೆಯಲ್ಲಿ ತುಂಗಾಭದ್ರ ಜಲಾಶಯ! ಹಳ್ಳಿಗಳಿಗಿಲ್ಲ ಬೊಗಸೆ ನೀರಿನ ಭಾಗ್ಯ

ವಿಜಯನಗರ: ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ತುಂಗಭದ್ರಾ ಜಲಾಶಯದ ನಿರ್ಮಾಣಕ್ಕೆ ತಮ್ಮ ಊರನ್ನೇ ತ್ಯಾಗ ಮಾಡಿದ ಜನಕ್ಕೆ ಇಂದು ಕುಡಿಯಲು ನೀರಿಲ್ಲ.ನೂರಾರು ಕಿ.ಮೀ. ದೂರದ ಪಾವಗಡದ ಜನರ ನೀರಿನ…

ಸಿಎಂ ಸಿದ್ದರಾಮಯ್ಯ ಮಾತು ಹಾಸ್ಯಾಸ್ಪದ | ಬಿಜೆಪಿ ಮುಖಂಡ ಡಾ.ಬಾಬು ರಾಜೇಂದ್ರ ನಾಯ್ಕ್ ವ್ಯಂಗ್ಯ

ವಿಜಯಪುರ : ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಕೂತು ತಿನ್ನುವವನಿಗೆ ಮೃಷ್ಟಾನ್ನ ಕೊಟ್ಟು, ದುಡಿಯುವ ಮಗನಿಗೆ ಬರೆ ಎಳೆದರು” ಎಂಬಂತೆ ಕೇಂದ್ರ ಸರ್ಕಾರ ವರ್ತಿಸುತ್ತದೆ ಎಂದಿರುವ ಮಾತು ತೀರಾ ಹಾಸ್ಯಾಸ್ಪದವಾಗಿದೆ…

ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ವಿಜಯನಗರ : ವಿಜಯನಗರ ಸಾಮ್ರಾಜ್ಯದ ಗತವೈಭವ ದಾರುವ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಮೂರು ದಿನಗಳ ಉತ್ಸವದಲ್ಲಿ ವಿವಿಧ…

ಹಂಪಿ ಉತ್ಸವಕ್ಕೆ ಭರ್ಜರಿ ಸಿದ್ಧತೆ : ಪ್ರೀಡಂ ಟಿವಿಗೆ ಜಿಲ್ಲಾಧಿಕಾರಿ​​ ಎಕ್ಸ್​ಕ್ಲ್ಯೂಸಿವ್​ ಮಾಹಿತಿ

ವಿಜಯನಗರ : ವಿಶ್ವವಿಖ್ಯಾತ ಹಂಪಿ ಉತ್ಸವದಲ್ಲಿ ಹೆಚ್ಚಿನ ಜನರನ್ನು ಸೇರಿಸುವ ಸವಾಲಿನೊಂದಿಗೆ ಜಿಲ್ಲಾಡಳಿತ ವಿಭಿನ್ನ ರೀತಿಯ ಕಸರತ್ತು ನಡೆಸುತ್ತಿದೆ. ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಉತ್ಸವಕ್ಕೆ…

ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ಗೆ ಮತ್ತೊಂದು ಜಿರಾಫೆ ಆಗಮನ

ವಿಜಯನಗರ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್‌ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ಗೆ ಮತ್ತೊಂದು ಜಿರಾಫೆ ಆಗಮನವಾಗಿದೆ. ಕಳೆದ ವರ್ಷ ಹಂಪಿ ಉತ್ಸವದ ವೇಳೆಗೆ ಬಿಹಾರದ…

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಚನ್ನಬಸವನಗೌಡ ಸಾರಥಿಯಾಗಿ ಮುಂದುವರಿಕೆ

ವಿಜಯನಗರ : ರಾಜ್ಯ ಬಿಜೆಪಿಯಿಂದ 39 ಸಂಘಟನಾತ್ಮಕ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.ಈ ಹಿಂದೆ ಅವಳಿ ಜಿಲ್ಲೆಗೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಚನ್ನಬಸವನಗೌಡರನ್ನ ನೇಮಿಸಲಾಗಿದೆ. ನೂತನ ವಿಜಯನಗರ…

ಶ್ರೀಗಂಧ ಮರಗಳ್ಳತನ ಪ್ರಕರಣ, 4 ಜನ ಆರೋಪಿಗಳ ಬಂಧನ

ವಿಜಯನಗರ : ಹಂಪಿಯಲ್ಲಿ ಶ್ರೀಗಂಧದ ಮರಗಳ್ಳತನ ಮಾಡುತ್ತಿದ್ದ 4 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಪೇಟೆಯ ಆಶ್ರಯ ಕಾಲೊನಿಯ ಗಾಳೆಪ್ಪ (20), ಗೌಳೇರಹಟ್ಟಿಯ ಕೆ.ಲೋಕೇಶ್ (20), ದೂಳ್…

Verified by MonsterInsights