ನನ್ನ ಅಳಿಯ ರಾಜಕೀಯದಲ್ಲಿ ಕಷ್ಟಪಟ್ಟು ಮೇಲೆ ಬಂದಿದ್ದಾನೆ : ಎಲ್ಲರ ಆರ್ಶೀವಾದ ತುಂಬಾ ಮುಖ್ಯ- ಲಕ್ಷ್ಮೀ ಹೆಬ್ಬಾಳ್ಕರ್.
ಹುಬ್ಬಳ್ಳಿ : ನನ್ನ ಅಳಿಯ ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿದ್ದಾನೆ. ರಜತ ತಂದೆಯನ್ನು ಕಳೆದುಕೊಂಡ ಅನಾಥ ಮಗ. ಅಧಿಕಾರ ಇಲ್ಲದಿದ್ದರೂ ಸೇವೆ ಮಾಡುತ್ತಾ ಬಂದಿದ್ದಾನೆ, ಅದು…