ಬಿಜೆಪಿ ಅಧಿಕಾರದಲ್ಲಿ 2,900 ಎಕ್ರೆಗೆ ವಕ್ಫ್ ನೋಟಿಸ್; ಬಿಎಸ್‌ವೈಗೆ ಮುಖಭಂಗ ಮಾಡಲು ಯತ್ನಾಳ್ ಪ್ರತಿಭಟನೆ: ಪರಮೇಶ್ವರ್
ಬೆಂಗಳೂರು: ಬಿಜೆಪಿ ಸರ್ಕಾರದ ಅಧಿಕಾರ ಅವಧಿಯಲ್ಲಿ 2,900 ಎಕರೆಗೆ ವಕ್ಫ್ ನೋಟಿಸ್ ಜಾರಿಯಾಗಿತ್ತು. ಇದು ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ನೋಟಿಸ್ ಅನ್ನು ಅನುಮೋದನೆ ಮಾಡಿದ್ರು. ಅದಕ್ಕಾಗಿ ಶಾಸಕ…