Ballary

Top News

ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಚಾರ್ಜ್​ ಶೀಟ್-ಲೂಮಿನಲ್ ಟೆಸ್ಟ್ ನಲ್ಲಿ ಸ್ಫೋಟಕ ಸತ್ಯ

ಬಳ್ಳಾರಿ: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಅವರ ಬಟ್ಟೆ ಮೇಲಿರುವ ರಕ್ತದ ಕಲೆಗಳನ್ನು ಪತ್ತೆ ಹಚ್ಚಲಾಗಿದೆ. ರೇಣುಕಾಸ್ವಾಮಿಯ ರಕ್ತದ ಕಲೆ ದರ್ಶನ್ ಬಟ್ಟೆ ಮೇಲೆ ಪತ್ತೆಯಾಗಿದ್ದು ಹೇಗೆ? ಆಲ್​…

Read More »
Top News

ದರ್ಶನ್‌ ಧರಿಸಿದ್ದ ಟೀ ಶರ್ಟ್‌ನಿಂದ ಟ್ರೆಂಡಾಯಿತ್ತು ಪೂಮಾ ಟೀ ಶರ್ಟ್​

ಬೆಂಗಳೂರು: ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ಮೇಲೆ ಅವರ ಕೈದಿ ನಂಬರ್ ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು. ಆದರೆ ಈಗ ಬಳ್ಳಾರಿ ಜೈಲಿಗೆ ಹೋಗುವಾಗ ದರ್ಶನ್…

Read More »
Top News

ದರ್ಶನ್​ಗೆ ರಾಜಾತಿಥ್ಯ: ಕೊಲೆ ಆರೋಪಿ ದರ್ಶನ್ ಹೊಸ ಜೈಲಿಗೆ ಶಿಫ್ಟ್

ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ಕೊಲೆ ಆರೋಪ ಹೊತ್ತಿರುವ ಕನ್ನಡ ನಟ ದರ್ಶನ್ ತೂಗುದೀಪ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಗುರುವಾರ ಬೆಳಗ್ಗೆ ಬಳ್ಳಾರಿ…

Read More »
Freedom TV

ಬಳ್ಳಾರಿ ಜೈಲಿಗೆ ದರ್ಶನ್ ಕೂಲಿಂಗ್​ ಗ್ಲಾಸ್​ನಿಂದ ಗ್ರಾಂಡ್ ಎಂಟ್ರಿ ಹೇಗಿದೆ…!ಫೋಟೋ ಇಲ್ಲಿವೆ

ನಟ ದರ್ಶನ್ ಅವರು ಜೈಲಿಗೆ ಎಂಟ್ರಿ ಕೊಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ಲಭ್ಯ ಆಗಿದೆ. ದರ್ಶನ್ ಜೈಲಿಗೆ ಎಂಟ್ರಿ ಪಡೆಯುವಾಗ ಅವರು ಕೂಲಿಂಗ್ ಗ್ಲಾಸ್ ಧರಿಸಿದ್ದರು. ಜೊತೆಗೆ…

Read More »
#Exclusive News

ಬಳ್ಳಾರಿ ಜೈಲಿಗೆ ಬರುವಾಗ ದರ್ಶನ್‌ ಕೈಯಲ್ಲಿದ್ದ ಜಾಕೆಟ್‌ ಹಿಂದಿದೆ ಪ್ರೀತಿಯ ಕಥೆ! ಗೊತ್ತಾದ್ರೆ ನಿಮ್ಗೂ ಅಯ್ಯೋ ಅನ್ನಿಸುತ್ತೆ!

ನಟ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಈ ವೇಳೆ ನಟ ದರ್ಶನ್‌ ಒಂದು ಜಾಕೆಟ್‌‌ನ ಬೆಂಗಳೂರಿನಿಂದ ತಮ್ಮ ಜೊತೆಯಲ್ಲೇ ಇಟ್ಟುಕೊಂಡು ಬಂದಿದ್ದಾರೆ. ಇದರ ಹಿಂದಿದೆ…

Read More »
Top News

ಬಳ್ಳಾರಿಯಲ್ಲಿ ದರ್ಶನ್ ಕೈದಿ ನಂ.511

ಬಳ್ಳಾರಿ:  ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರನ್ನು ಪೊಲೀಸರು ಬಳ್ಳಾರಿ ಜೈಲಿಗೆ ಕರೆ ತಂದಿದ್ದಾರೆ. ಇಂದು ಚಿಕ್ಕಬಳ್ಳಾಪುರ, ಬಾಗೆಪಲ್ಲಿ, ಅನಂತಪುರ ಮಾರ್ಗವಾಗಿ…

Read More »
Top News

ಇಂದೇ ಶಿರಾ ಮಾರ್ಗವಾಗಿ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್‌ ಮತ್ತು ಗ್ಯಾಂಗ್‌ಗೆ ಸೆಪ್ಟೆಂಬರ್‌ 9ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.…

Read More »
Top News

ದರ್ಶನ್ ಶಿಫ್ಟ್ ಆಗಲಿರುವ ಬಳ್ಳಾರಿ ಜೈಲು ಹೇಗಿದೆ ಗೊತ್ತಾ…?

ಬಳ್ಳಾರಿ: ಜೈಲಲ್ಲಿ ರಾಜಾತಿಥ್ಯ ಪ್ರಕರಣ ಸಂಬಂಧ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ರೌಡಿಶೀಟರ್‌ಗಳ ಜೊತೆ ಸೇರಿಕೊಂಡು ಸೆರೆಮನೆಯಲ್ಲಿ ಐಶಾರಾಮಿ ಜೀವನ ನಡೆಸುತ್ತಿರುವ ದರ್ಶನ್ ಮತ್ತು ಅವರ ಗ್ಯಾಂಗ್…

Read More »
Top News

ಬಳ್ಳಾರಿ: ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರ ಮತಾಂತರಕ್ಕೆ ಯತ್ನ; ಒಬ್ಬನ ಬಂಧನ, ಮತ್ತೊಬ್ಬ ನಾಪತ್ತೆ

ಬಳ್ಳಾರಿ, ಜುಲೈ 22: ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರ ಮತಾಂತರಕ್ಕೆ ಯತ್ನಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ನಡೆದಿದ್ದು, ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ…

Read More »
ರಾಜಕೀಯ

ಕಾಂಗ್ರೆಸ್ ನಾಮಪತ್ರ ರದ್ದಿಗೆ ಶ್ರೀರಾಮುಲು ವಕೀಲರ ಆಗ್ರಹ

ಬಳ್ಳಾರಿ : ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಅವರ ಅಫಿಡೇವಿಟ್ ಸಮರ್ಪಕವಾಗಿಲ್ಲದ ಕಾರಣ ನಾಮಪತ್ರ ರದ್ದುಗೊಳಿಸಲು‌ ಶ್ರೀರಾಮುಲು ಪರ ವಕೀಲರು ಒತ್ತಾಯಿಸಿದ್ದಾರೆ. ಚುನಾವಣಾಧಿಕಾರಿಗೆ ಆಕ್ಷೇಪಣಾ ಪತ್ರ…

Read More »
Freedom TV

ಏಪ್ರಿಲ್‌ 17ಕ್ಕೆ ರಾಯಚೂರಲ್ಲಿ ಪವನ್‌ ಕಲ್ಯಾಣ್‌ ರೋಡ್‌ ಶೋ! ಬಳ್ಳಾರಿ, ಚಿಕ್ಕಬಳ್ಳಾಪುರದಲ್ಲೂ ಹವಾ

ರಾಯಚೂರು: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಸ್ಟಾರ್‌ ಪ್ರಚಾರಕರ ಹವಾ ಜೋರಾಗಲಿದೆ. ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ಸ್ಟಾರ್‌ ನಟರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ರಾಯಚೂರು…

Read More »
Top News

ಕಲೆ, ವಾಣಿಜ್ಯ, ವಿಜ್ಞಾನದಲ್ಲಿ ಟಾಪರ್ಸ್‌ ಯಾರು? ಯಾವ ಕಾಲೇಜು ಮುಂಚೂಣಿಯಲ್ಲಿದೆ ಗೊತ್ತಾ?

ಬೆಂಗಳೂರು: 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ (2nd PUC Result 2024) ಫಲಿತಾಂಶಗಳು ಪ್ರಕಟವಾಗಿದ್ದು, ಟಾಪರ್‌ (Toppers) ಸ್ಥಾನಗಳು ಬೆಂಗಳೂರು, ಶಿವಮೊಗ್ಗ, ವಿಜಯಪುರ, ಕೊಟ್ಟೂರು ಹಾಗೂ…

Read More »
ಕ್ರೈಂ ಸ್ಟೋರಿ

ದಾಖಲೆ ಇಲ್ಲದ 5 ಕೋಟಿ ನಗದು, ಬೆಳ್ಳಿ, ಬಂಗಾರ ವಶಕ್ಕೆ

ಬಳ್ಳಾರಿ : ಬಳ್ಳಾರಿಯ ಕಂಬಳಿ ಬಜಾರ್ ನಲ್ಲಿರುವ ನರೇಶ್ ಗೋಲ್ಡ್ ಶಾಪ್ ಅವರ ಮನೆ ಮೇಲೆ ದಾಳಿ ಮಾಡಿದಂತಹ ಸಂದರ್ಭದಲ್ಲಿ 5 ಕೋಟಿ ನಗದು, ಬೆಳ್ಳಿ ಬಂಗಾರವನ್ನು…

Read More »
ಸುದ್ದಿ

ಆಕಸ್ಮಿಕ ಅಗ್ನಿ ಅವಘಡ ; ಬಣವೆಗಳು ಭಸ್ಮ

ಬಳ್ಳಾರಿ : ಆಕಸ್ಮಿಕ ಬೆಂಕಿ ತಗುಲಿ ಬಣವೆಗಳು ಸುಟ್ಟು ಕರುಕಲಾಗಿರುವಂತಹ ಘಟನೆ ಬಳ್ಳಾರಿಯ ಸಿಂಧವಾಳ ಗ್ರಾಮದಲ್ಲಿ ನಡೆದಿದೆ. ರೈತ ಈರಣ್ಣ, ಭೀಮಪ್ಪ, ಶೇಷಾರೆಡ್ಡಿ ಎಂಬುವರಿಗೆ ಸೇರಿದ್ದ ಸುಮಾರು 2 ಲಕ್ಷ…

Read More »
ರಾಜಕೀಯ

ಎಲೆಕ್ಷನ್​ಗೂ ಮುನ್ನವೇ ಕಾಂಗ್ರೆಸ್ ಕಚೇರಿಗೆ ಬೀಗ

ಬಳ್ಳಾರಿ : ಹೊಸ ಜಿಲ್ಲಾಧ್ಯಕ್ಷರ ನೇಮಕದ ಎಫೆಕ್ಟ್​ನಿಂದಾಗಿ ಬಳ್ಳಾರಿ ನಗರದಲ್ಲಿರುವ ಕಾಂಗ್ರೆಸ್ ಕಚೇರಿಗೆ ಬೀಗ ಹಾಕಿರುವಂತಹ ಘಟನೆ ನಡೆದಿದೆ. ಮೊನ್ನೆ ಅಷ್ಟೇ ಕೆಲವು ಜಿಲ್ಲೆಗಳಲ್ಲಿ ಹೊಸ ಜಿಲಾಧ್ಯಕ್ಷರನ್ನ…

Read More »
ರಾಜಕೀಯ

ರಾಜ್ಯಮಟ್ಟದಲ್ಲಿ ಒಂದಾದ್ರೂ ಕುಟುಂಬದಲ್ಲಿ ಒಂದಾಗದ ರೆಡ್ಡಿ ಸಹೋದರರು

ಬಳ್ಳಾರಿ : ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ರು ಸಹೋದರ ಸೋಮಶೇಖರ್ ರೆಡ್ಡಿ ಮುನಿಸು ಮಾತ್ರ ಕಡಿಮೆಯಾಗಿಲ್ಲ. ಬೆಂಗಳೂರಿನಲ್ಲಿ ಜನಾರ್ದನ ರೆಡ್ಡಿ ಪಕ್ಷ ವಿಲೀನ ಮಾಡಿದ್ದಾಯ್ತು. ರಾಜ್ಯಮಟ್ಟದಲ್ಲಿ ಒಂದಾದ್ರೂ ಕುಟುಂಬದಲ್ಲಿ…

Read More »
ಜನಸಾಮಾನ್ಯರ ದನಿ

ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನೀರಿಗಾಗಿ ಹಾಹಾಕಾರ

ಬಳ್ಳಾರಿ : ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕುಡಿಯೋ ನೀರಿಗಾಗಿ ಆಹಾಕಾರ ಉಂಟಾಗಿದ್ದು, ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿರುವಂತಹ ಘಟನೆ ತಾಲೂಕು ಕುರುಗೋಡಿನ ದಮ್ಮೂರು…

Read More »
ಸುದ್ದಿ

ಬಿಸಿಲಿನ ಧಗೆಗೆ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ!

ಬಳ್ಳಾರಿ: ಬಿಸಿಲಿನ ಭಾರೀ ಝಳಕ್ಕೆ ಬಳ್ಳಾರಿ ಜಿಲ್ಲೆ ತತ್ತರಿಸಿದ್ದು, ಕಳೆದ ಎರಡು ದಿನಗಳಲ್ಲಿ 10 ವರ್ಷದೊಳಗಿನ 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳು…

Read More »
ರಾಜಕೀಯ

ಸಚಿವ ನಾಗೇಂದ್ರ ಬಿಜೆಪಿ ಅಭ್ಯರ್ಥಿ ರಾಮುಲುಗೆ ಸವಾಲ್​

ಬಳ್ಳಾರಿ : ಕೆಂಪೆಗೌಡ ಸಿನಿಮಾದ ಆರುಮುಗ ಡೈಲಾಗ್​ ರೀತಿ ಸಚಿವ ನಾಗೇಂದ್ರರಿಂದ ಶ್ರೀರಾಮುಲುಗೆ ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಾವಾಲ್ ಹಾಕಿದ್ದಾರೆ. ಈ…

Read More »
ರಾಜ್ಯ

ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ಬಗ್ಗೆ ಸಚಿವ ನಾಗೇಂದ್ರ ಪ್ರತಿಕ್ರಿಯೆ

ಬಳ್ಳಾರಿ : ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ಬಗ್ಗೆ ಸಚಿವ ನಾಗೇಂದ್ರ ಪ್ರತಿಕ್ರಿಯಿಸಿ, ಒಂದು ಪಕ್ಷ ಸ್ಥಾಪನೆ ಮಾಡಿಕೊಂಡು ಬಿಜೆಪಿಯನ್ನು ಮಕಾಡೆ ಮಲಗಿಸುವೆ ಎಂದಿದ್ದರು ಜನಾರ್ದನ ರೆಡ್ಡಿ. ಆದರೆ…

Read More »
ರಾಜಕೀಯ

ಶ್ರೀರಾಮುಲು ಟೆಂಪಲ್ ರನ್

ವಿಜಯನಗರ : ಲೋಕಸಭಾ ಚುನಾವಣೆ ಶುರುವಾಯ್ತು ಅಂದ್ರೆ ಸಾಕು ಅಭ್ಯರ್ಥಿಗಳು ಟೆಂಪಲ್ ರನ್ ಶುರು ಮಾಡ್ಕೊಳ್ಳೋದು ಕಾಮನ್ ಆಗಿದೆ. ಸಧ್ಯ ಲೋಕಾಸಭಾ ಚುನಾವಣಾ ಕಣ ರಂಗೇರಿದ್ದು ಬಳ್ಳಾರಿ-ವಿಜಯನಗರದ…

Read More »
ರಾಜಕೀಯ

ಶ್ರೀರಾಮುಲು v/s ತುಕಾರಾಂ ಸ್ಪರ್ಧೆ ಫಿಕ್ಸ್…….?

ಬಳ್ಳಾರಿ : ಗಣಿನಾಡು ಬಳ್ಳಾರಿಯಿಂದ ಸ್ಪರ್ಧಿಸಲು ಶಾಸಕ ತುಕಾರಾಂ ಅಸ್ತು ಎಂದಿದ್ದಾರೆ. ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತುಕಾರಾಂ ಒಪ್ಪಿಗೆಯನ್ನೂ ಸಹ ನೀಡಿದ್ದಾರೆ. ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ನಡೆದ…

Read More »
Freedom TV

ರಾಮ ಮಂದಿರ ಸ್ಪೋಟಿಸುತ್ತೇವೆ, ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ಬೆದರಿಕೆ..

ಬೆಳಗಾವಿ: ​ ನಿಮ್ಮ ರಾಮ ಮಂದಿರ ಸ್ಪೋಟಿಸುತ್ತೇವೆ, ಸುಧಾರಿಸಿಕೊಳ್ಳಿ ಎಂದು ಬೆದರಿಕೆ ಪತ್ರ ಹಾಕಿದ ಸಂಚಲನ ಮೂಡಿಸುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಾ ಹು…

Read More »
Freedom TV

ಗಣಿನಾಡು ಬಳ್ಳಾರಿಗೆ ರಾಮೇಶ್ವರ ಕೆಫೆ ಬ್ಲಾಸ್ಟ್ ನಂಟು..?

ಬಳ್ಳಾರಿ,: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಗೂ ಗಣಿನಾಡು ಬಳ್ಳಾರಿಗೂ ನಂಟು ಇರುವುದು ಎನ್ ಐಎ ಪರಿಶೀಲನೆಯಿಂದ ತಿಳಿದು ಬಂದಿದೆ. ಕಳೆದ ಡಿಸೆಂಬರ್ ನಲ್ಲಿ…

Read More »
Freedom TV

ಕಿಡಿಗೇಡಿಗಳಿಂದ ಮೆಣಸಿನಕಾಯಿಗೆ ಬೆಂಕಿ..!

ಬಳ್ಳಾರಿ:- ಕಿಡಿಗೇಡಿಗಳಿಂದ ಮೆಣಸಿನಕಾಯಿ ರಾಶಿಗೆ ಬೆಂಕಿ ಹಚ್ಚಿದ ಘಟನೆ ಬಳ್ಳಾರಿ ತಾಲೂಕಿನ ಶ್ರೀಧರಗಡೆ ಗ್ರಾಮದಲ್ಲಿ ಜರುಗಿದೆ. ಈ ಘಟನೆಯಲ್ಲಿ ಮೆಣಸಿನಕಾಯಿ ಸಂಪೂರ್ಣ ಸುಟ್ಟು ಕರಕಲಾಗಿ ಭಸ್ಮವಾಗಿದೆ. ಶ್ರೀಧರಗಡೆ…

Read More »
ಜಿಲ್ಲೆ

ರಾಮುಲು ದಿಢೀರ್​ ದೆಹಲಿಗೆ.. ಯಾಕೆ..? ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ

ಬಳ್ಳಾರಿ : ಬಿಜೆಪಿ ತೊರೆದು ಹೋದವರು ಒಬ್ಬೊಬ್ಬರಾಗೇ ಮರಳಿ ಗೂಡು ಸೇರುತ್ತಿದ್ದಾರೆ. ಕಳೆದ ವಾರ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಸೈಲೆಂಟ್​ ಆಗಿಯೇ ಕಾಂಗ್ರೆಸ್​ಗೆ ಕೈ ಕೊಟ್ಟು…

Read More »
Back to top button