Monday, December 8, 2025
16.4 C
Bengaluru
Google search engine
LIVE
ಮನೆಫ್ರೀಡಂ ಟಿವಿ ವಿಶೇಷಕಿಚ್ಚ ಸುದೀಪ್ ವಾರ್ನಿಂಗ್ ಕೊಟ್ಟಿದ್ರೂ ತನ್ನ ಗುಂಡಿ ತಾನೇ ತೋಡಿಕೊಂಡ ಸಂಗೀತಾ...!!

ಕಿಚ್ಚ ಸುದೀಪ್ ವಾರ್ನಿಂಗ್ ಕೊಟ್ಟಿದ್ರೂ ತನ್ನ ಗುಂಡಿ ತಾನೇ ತೋಡಿಕೊಂಡ ಸಂಗೀತಾ…!!


Freedom tv desk : ಬಿಗ್ ಬಾಸ್ ಮನೆಯಲ್ಲಿ ಈ ತಿಂಗಳ ಅರಂಭದಲ್ಲಿಯೇ ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್​ನಲ್ಲಿ ಸ್ನೇಹಿತ್​ಗೆ ಫೂಟೇಜ್, ಕಂಟೆಂಟ್ ಅಂತೆಲ್ಲ ಮಾತನಾಡಬೇಡಿ ಅಂತ ಎಚ್ಚರಿಕೆ ಕೊಟ್ಟಿದರು. ಇದು ಅಲ್ಲಿಯೇ ಪಕ್ಕದಲ್ಲಿದ್ದ ಸಂಗೀತಾ ತಲೆಗೆ ಹೋದಂತಿಲ್ಲ. ಸುದೀಪ್ ವಾರ್ನಿಂಗ್ ಮಾಡಿದ್ದರೂ ಕೂಡ ಅವರು ಸ್ಕ್ರೀನ್ ಸ್ಪೇಸ್ ಬಗ್ಗೆ ಮಾತನಾಡಿದ್ದಾರೆ.

ಸ್ಕ್ರೀನ್ ಸ್ಪೇಸ್ ಅಂದರೆ ಏನು..?

ಸ್ಕ್ರೀನ್ ಸ್ಪೇಸ್ ಎಂದರೆ ಏನು? ಬಿಗ್ ಬಾಸ್ 10 ಶೋ 1.5 ಗಂಟೆ ಪ್ರಸಾರ ಆಗುವುದು. ಇದರಲ್ಲಿ ಯಾರು ಎಷ್ಟು ಗಂಟೆ, ಎಷ್ಟು ಸಮಯ ಕಾಣಿಸುತ್ತಾರೆ ಎನ್ನೋದುಸ್ಕ್ರೀನ್ ಸ್ಪೇಸ್. ಯಾರು ಎಷ್ಟು ಕಂಟೆಂಟ್ ಕೊಡ್ತಾರೋ ಅವರು ಟಿವಿಯಲ್ಲಿ ಕಾಣಿಸ್ತಾರೆ. ಇದು ಬಿಗ್ ಬಾಸ್ ಮನೆಯಲ್ಲಿರುವ ಎಲ್ಲ ಕಲಾವಿದರಿಗೆ ಗೊತ್ತಿದೆ.

ಮೈಕಲ್ ಬಳಿ ಸ್ಕ್ರೀನ್ ಸ್ಪೇಸ್ ಅರ್ಥದಲ್ಲಿ ಪದ ಬಲಸಿದ್ದ್ ಸಂಗೀತಾ

ಈ ವಾರ ಬಿಗ್ ಬಾಸ್ ಶೋನಲ್ಲಿ ಸಂಗೀತಾ ಅವರು ತಂಡದ ಮಾಲೀಕರಾಗಿದ್ದರು. ಆಗ ಅವರು ಮೈಕಲ್ ಚೆನ್ನಾಗಿ ಆಡಿದ್ರೂ ಕೂಡ ಜಾಸ್ತಿ ಹಣ ನೀಡಿಲ್ಲ. ಉತ್ತಮ ಪ್ರದರ್ಶನ ತೋರಿದವರಿಗೆ ಹಣ ಕೊಡಬೇಕು ಅಂತ ಬಿಗ್ ಬಾಸ್ ಹೇಳಿದ್ದರು. ಆದರೆ ಸಂಗೀತಾ ಕಡಿಮೆ ಹಣ ಕೊಟ್ಟು ನಾನು ಆಡ ಆಡಿಲ್ಲ, ನೀವು ಆಟ ಆಡಿದ್ದೀರಾ. ನೀವು ಡಿಸ್​ಪ್ಲೇನಲ್ಲಿ ಕಾಣಿಸಿಕೊಂಡದರಿ. ನಾನು ಮೂಲೆಯಲ್ಲಿ ಕೂತಿದ್ದೆ ಅಂತ ಹೇಳಿದ್ದರು.

ಕಿಚ್ಚ ಸುದೀಪ್ ವಾರ್ನಿಂಗ್ ಕೊಟ್ಟಿದ್ರು

ಬಿಗ್ ಬಾಸ್ ಎಪಿಸೋಡ್ ಟಿವಿಯಲ್ಲಿ 2 ಗಂಟೆ ಸಂಚಿಕೆ ಪ್ರಸಾರವಾಗುತ್ತದೆ. ಜಿಯೋ ಸಿನಿಮಾ ಆಪ್​ನಲ್ಲಿ 24 ಗಂಟೆ ಲೈವ್ ಪ್ರಸಾರ ಆಗುತ್ತದೆ. ಅದನ್ನು ಬಿಟ್ಟು ಎಪಿಸೋಡ್​ನಲ್ಲಿ ಇಲ್ಲದ ಅನ್​ಕಟ್ ವರ್ಷನ್ಸ್ ಜಿಯೋ ಸಿನಿಮಾ ಆಪ್​ನಲ್ಲಿ ಪ್ರಸಾರ ಆಗುತ್ತದೆ. ಬಿಗ್ ಬಾಸ್ ಮನೆಯಲ್ಲಿ ಬಾಳಿ ಬದುಕಿ. ಅದನ್ನು ಬಿಟ್ಟು ಫೂಟೇಜ್ ಬಗ್ಗೆ ಎಲ್ಲಾ ಯಾಕೆ ತಲೆ ಕೆಡಿಸಿಕೊಳ್ತೀರಅ..? ಇದೆಲ್ಲವೂ ಅವಶ್ಯಕತೆ ಇಲ್ಲ ಎಂದು ಕಿಚ್ಚ ಸುದೀಪ್ ಅವರು ವಾರ್ನ್ ಕೊಟ್ಟಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments