uttara pradesh

#Exclusive News

ಯೋಗಿ ಆದಿತ್ಯನಾಥ್ ಮನೆ ಕೆಳಗಡೆ ಶಿವಲಿಂಗವಿದೆ ; ಅಖಿಲೇಶ್​ ಯಾದವ

ಲಕ್ನೋ : ಇತ್ತೀಚಿನ ದಿನಗಳಲ್ಲಿ, ಉತ್ತರ ಪ್ರದೇಶದಲ್ಲಿ ದೇವಾಲಯಗಳನ್ನು ಹುಡುಕುವ ಮತ್ತು ಅಗೆಯುವ ವಿಷಯವ ಹೆಚ್ಚು ಚರ್ಚೆಯಾಗ್ತಿದೆ. ಸಂಭಾಲ್‌ನಿಂದ, ಅನೇಕ ಸ್ಥಳಗಳಲ್ಲಿ ಹೊಸ ದೇವಾಲಯಗಳು ಕಂಡುಬರುತ್ತವೆ. ಲಕ್ನೋದಲ್ಲಿರುವ ಮುಖ್ಯಮಂತ್ರಿ…

Read More »
#Exclusive News

ಕರ್ನಾಟಕದಿಂದ ಕುಂಭಮೇಳಕ್ಕೆ ವಿಶೇಷ ರೈಲು ವ್ಯವಸ್ಥೆ

ಲಕ್ನೋ : ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ  ಮೈಸೂರಿನಿಂದ ಲಕ್ನೋ ಜಂಕ್ಷನ್‌ಗೆ  ವಿಶೇಷ…

Read More »
#Exclusive News

ರಾಮಮಂದಿರ ಪುರೋಹಿತರಿಗೆ ವಸ್ತ್ರ ಸಂಹಿತೆ ; ಗರ್ಭಗುಡಿಯೊಳಗೆ ಫೋನ್​ ಬಳಕೆ ಮಾಡುವಂತಿಲ್ಲ

ಲಕ್ನೋ : ದೇಶದ ಪ್ರತಿಷ್ಠಿತ ದೇವಾಲಯ ರಾಮಮಂದಿರದಲ್ಲಿನ ಬಾಲರಾಮನ ದರ್ಶನವನ್ನು ಭಕ್ತರು ನಿತ್ಯ ಪಡೆಯುತ್ತಿದ್ದಾರೆ. ಇನ್ಮುಂದೆ ಅಯೋಧ್ಯೆ ರಾಮ ಮಂದಿರದ ಪೂಜಾ ಕಾರ್ಯಗಳನ್ನು ನೆರವೇರಿಸುವ ಪುರೋಹಿತರಿಗೆ ವಸ್ತ್ರ ಸಂಹಿತೆ…

Read More »
Top News

ಗೂಗಲ್ ಮ್ಯಾಪ್ ಎಡವಟ್ಟು: ಸೇತುವೆಯಿಂದ ನದಿಗೆ ಬಿದ್ದ ಕಾರು, ಸ್ಥಳದಲ್ಲೇ ಮೂವರು ಸಾವು

ಗೂಗಲ್​ ಮ್ಯಾಪ್ ನಂಬಿ ಮೂವರು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಅಂದು ಕಾರಿನ ಚಾಲಕ ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸುತ್ತಿದ್ದ, ಜತೆ…

Read More »
Top News

ಉತ್ತರ ಪ್ರದೇಶದಲ್ಲಿ ಆಟೋಗೆ ಕಾರು ಡಿಕ್ಕಿ 7 ಮಂದಿ ಸ್ಥಳದಲ್ಲೇ ಸಾವು..

ದಟ್ಟ ಮಂಜು ಕವಿದಿದ್ದ ಕಾರಣ ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಶುಕ್ರವಾರ ಸಂಜೆಯಷ್ಟೇ ಮದುವೆಯಾಗಿದ್ದ ನವಜೋಡಿ ಬಿಜ್ನೋರ್‌ನ ಧಂಪುರದಲ್ಲಿರುವ ವರನ ಮನೆಗೆ…

Read More »
#Exclusive News

ಆಪತ್ಕಾಲದಲ್ಲಿ ಅಬಲೆಯನ್ನು ರಕ್ಷಿಸಿದ ಅಯೋಧ್ಯ ಹನುಮಂತ!

 ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಯತ್ನವನ್ನು ತಡೆಯಲು ಕೋತಿಗಳ ಪಡೆ ಮಧ್ಯಪ್ರವೇಶಿಸಿದೆ.ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆಯು…

Read More »
Back to top button