#SummerGlow

interesting facts

ಕಲ್ಲಂಗಡಿ ಬಳಸಿದ್ರೆ ನಿಮ್ಮ ತ್ವಚೆ ಚಂದ್ರನಂತೆ ಹೊಳೆಯುತ್ತೆ!

ನಿಮ್ಮ ದೇಹವನ್ನು ತಂಪಾಗಿಡುವುದಲ್ಲದೇ, ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುವಲ್ಲಿ ಪರಿಣಾಮಕಾರಿಯಾಗಿದೆ. ನೀರಿನ ಜೊತೆಗೆ ಇದು ವಿಟಮಿನ್ ಎ, ವಿಟಮಿನ್ ಸಿ ಮತ್ತು ಹಲವು ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ದೇಹವನ್ನು ಹೈಡ್ರೀಕರಿಸುವುದರ  ಜೊತೆಗೆ ತಾಜಾವಾಗಿರಿಸುತ್ತದೆ. ಜೊತೆಗೆ ತ್ವಚೆಯ ಫ್ರೆಶ್​ನೆಸ್​ ಹೆಚ್ಚಿಸಲು ಸಹ ಕಲ್ಲಂಗಡಿಯನ್ನು ಬಳಸಬಹುದು. ಪಾರ್ಲರ್​ಗೆ ಹೋಗದೇ ನೀವು ಕಾಂತಿಯುತವಾದ ತ್ವಚೆ ಪಡೆಯಲು ಬಯಸುವುದಾದರೆ ಕಲ್ಲಂಗಡಿಯಿಂದ ತಯಾರಿಸಿದ ಫೇಶಿಯಲ್ ಬಳಸಿ. ಅಲ್ಲದೆ ಈ ಫೇಶಿಯಲ್ ಅನ್ನು ನೀವು ತುಂಬಾ ಸುಲಭವಾಗಿ…

Read More »
Back to top button