ಪ್ರಾಸಿಕ್ಯೂಷನ್ ಇಲಾಖೆ ‘ಸಿಂಹ’ ವಿರುದ್ಧ FIR ; ಅವತ್ತು ಎಎಪಿ ಸ್ಕ್ಯಾಮ್ ಇವತ್ತು ಧಮ್ಕಿ ಪ್ಲಾನ್.!
ಬೆಂಗಳೂರು : ಎಎಪಿ ನೇಮಕ ಸ್ಕ್ಯಾಮ್ ನಲ್ಲಿ ಆರೋಪಿಯಾಗಿದ್ದ ಪ್ರಾಸಿಕ್ಯೂಷನ್ ಡಿಪಾರ್ಟ್ಮೆಂಟ್ ಆಡಳಿತಾಧಿಕಾರಿ ನಾರಾಯಣಸ್ವಾಮಿ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ವರ್ಗಾವಣೆ ಆದೇಶ ಪಾಲಿಸದೆ ನಾನು ಸಿಂಹ…