ಗುರುಪ್ರಸಾದ್ ಸಾವಿನಲ್ಲೂ ವಿಕೃತಿ ಕಾಣಬಹುದು ಎಂಬುದನ್ನು ನಿನ್ನಿಂದ ಕಲಿಯಬಹುದು: ಜಗ್ಗೇಶ್ ವಿರುದ್ಧ ಗರಂ ಆದ ಜಗದೀಶ್
ಬೆಂಗಳೂರು: ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅವರ ಆತ್ಮಹತ್ಯೆಯ ಬಳಿಕ, ಅವರ ಹಲವು ಖಾಸಗಿ ಸಂಗತಿಗಳನ್ನು ಮಾಧ್ಯಮಗಳ ಮುಂದೆ ಮಾತನಾಡಿದ್ದ ನಟ ಜಗ್ಗೇಶ್ ಅವರ ವಿರುದ್ಧ ಬಿಗ್ ಬಾಸ್…